Home > Event > ಪ್ರಯಾಗ್ರಾಜ್ನಲ್ಲಿ (ಅಲಹಾಬಾದ್) ಕುಂಭಮೇಳ — 2025 > ಕುಂಭ ಮೇಳದ ಹೋಟೆಲ್‌ಗಳ ಪಟ್ಟಿ
ಕುಂಭ ಮೇಳದ ಹೋಟೆಲ್‌ಗಳ ಪಟ್ಟಿ
ಕುಂಭ ಮೇಳದಲ್ಲಿ ವಸತಿ ಸೌಕರ್ಯ ಅಥವಾ ಭೋಜನದ ವಿಶೇಷ ಅವಶ್ಯಕತೆಯಿರುವ ಭಕ್ತಾದಿಗಳು ದಯವಿಟ್ಟು ತಾವೇ ತಮ್ಮ ಸ್ವಂತ ಏರ್ಪಾಡುಗಳನ್ನು ಮಾಡಿಕೊಳ್ಳಬೇಕೆಂದು ಕೋರುತ್ತೇವೆ. ಹತ್ತಿರದಲ್ಲಿರುವ ಹೋಟೆಲ್‌ಗಳ ವಿವರಗಳನ್ನು ಕೆಳಗೆ ಕೊಡಲಾಗಿದೆ. ದಯವಿಟ್ಟು ನೇರವಾಗಿ ಹೋಟೆಲನ್ನು ಸಂಪರ್ಕಿಸಿ ನಿಮ್ಮ ವಸತಿ ಸೌಕರ್ಯವನ್ನು ಕಾಯ್ದಿರಿಸಿಕೊಳ್ಳಬಹುದು.
ಹೋಟೆಲಿನ ಹೆಸರು: ಹೋಟೆಲ್ ಮಿಲನ್ ಪ್ಯಾಲೆಸ್
ವಿಳಾಸ:
ಗೋವಿಂದ್ ಟವರ್, 4/2,
ಸ್ಟ್ರಾಚಿ ರಸ್ತೆ, ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 9648939584, 8080890890
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಡೀಲಕ್ಸ್, ಎಕ್ಸಿಕ್ಯೂಟಿವ್, ಪ್ರೆಸಿಡೆನ್ಷಿಯಲ್ ಸ್ವೀಟ್
ಸೂಚಕ ದರಪಟ್ಟಿ: ₹5,500/- ರಿಂದ ₹11,000/-
ಆನ್‌ಲೈನ್ ಬುಕಿಂಗ್‌ಗೆ: ಇಲ್ಲಿ ಒತ್ತಿ
ಇರುವ ದೂರ:
- ಸಂಗಮಕ್ಕೆ 7 ಕಿಮಿ
- ಏರ್‌ಪೋರ್ಟ್ 12 ಕಿಮಿ
- ರೈಲ್ವೇ ನಿಲ್ದಾಣ 0.5 ಕಿಮಿ
- ಬಸ್ ನಿಲ್ದಾಣ 1 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ಕಾನ್ಹಾ ಶ್ಯಾಮ್
ವಿಳಾಸ:
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 9792203853, 0532-2560123 to 132 (10 ಲೈನ್‌ಗಳು)
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಡೀಲಕ್ಸ್, ಕ್ಲಬ್, ಚೇಂಬರ್ ಕೋಣೆಗಳು
ಸೂಚಕ ದರಪಟ್ಟಿ: ₹23,000/- ರಿಂದ ₹35,000/-
ಆನ್‌ಲೈನ್ ಬುಕಿಂಗ್‌ಗೆ: ಇಲ್ಲಿ ಒತ್ತಿ
ಇರುವ ದೂರ:
- ಸಂಗಮಕ್ಕೆ 7 ಕಿಮಿ
- ಏರ್‌ಪೋರ್ಟ್ 12 ಕಿಮಿ
- ರೈಲ್ವೇ ನಿಲ್ದಾಣ 0.5 ಕಿಮಿ
- ಬಸ್ ನಿಲ್ದಾಣ 0.5 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ಅಜಯ್ ಇಂಟರ್‌ನ್ಯಾಷನಲ್
ವಿಳಾಸ:
ಲಾಲ್ ಬಹಾದೂರ್ ಶಾಸ್ತ್ರಿ ಮಾರ್ಗ್,
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 9336762824
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಡೀಲಕ್ಸ್, ಸೂಪರ್ ಡೀಲಕ್ಸ್, ಎಕ್ಸಿಕ್ಯೂಟಿವ್ ಕೋಣೆಗಳು, ಪ್ರೆಸಿಡೆನ್ಷಿಯಲ್ ಸ್ವೀಟ್
ಸೂಚಕ ದರಪಟ್ಟಿ: ₹4,200/- ರಿಂದ ₹7,000/-
ಆನ್‌ಲೈನ್ ಬುಕಿಂಗ್‌ಗೆ: ಇಲ್ಲಿ ಒತ್ತಿ
ಇರುವ ದೂರ:
- ಸಂಗಮಕ್ಕೆ 8 ಕಿಮಿ
- ಏರ್‌ಪೋರ್ಟ್ 11 ಕಿಮಿ
- ರೈಲ್ವೇ ನಿಲ್ದಾಣ 0.5 ಕಿಮಿ
- ಬಸ್ ನಿಲ್ದಾಣ 1 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ಗ್ರಾಂಡ್ ಕಾಂಟಿನೆಂಟಲ್
ವಿಳಾಸ:
ಸರ್ದಾರ್ ಪಟೇಲ್ ಮಾರ್ಗ್,
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 9517556630, 0532-2260631 to 35
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಎಕ್ಸಿಕ್ಯೂಟಿವ್ ಡೀಲಕ್ಸ್, ಸುಪೀರಿಯರ್ ಡೀಲಕ್ಸ್
ಸೂಚಕ ದರಪಟ್ಟಿ: ₹20,000/- ರಿಂದ ₹35,000/-
ಇರುವ ದೂರ:
- ಸಂಗಮಕ್ಕೆ 8 ಕಿಮಿ
- ಏರ್‌ಪೋರ್ಟ್ 11 ಕಿಮಿ
- ರೈಲ್ವೇ ನಿಲ್ದಾಣ 0.5 ಕಿಮಿ
- ಬಸ್ ನಿಲ್ದಾಣ 1 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ಯಾತ್ರಿಕ್
ವಿಳಾಸ:
33, ಎಸ್. ಪಿ. ಮಾರ್ಗ್,
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 9935690924, 9935690925, 9559990926, 0532-2260921
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಸೂಪರ್ ಎಕ್ಸಿಕ್ಯೂಟಿವ್, ಡೀಲಕ್ಸ್ ಎಕ್ಸಿಕ್ಯೂಟಿವ್, ಸ್ವೀಟ್, ಡೀಲಕ್ಸ್ ಸ್ವೀಟ್
ಸೂಚಕ ದರಪಟ್ಟಿ: ₹6,000/- ರಿಂದ ₹7,400/-
ಇರುವ ದೂರ:
- ಸಂಗಮಕ್ಕೆ 7 ಕಿಮಿ
- ಏರ್‌ಪೋರ್ಟ್ 13 ಕಿಮಿ
- ರೈಲ್ವೇ ನಿಲ್ದಾಣ 1 ಕಿಮಿ
- ಬಸ್ ನಿಲ್ದಾಣ 1 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ಅಲಹಾಬಾದ್ ರೀಜೆನ್ಸಿ
ವಿಳಾಸ:
16, ತಾಷ್ಕೆಂಟ್ ಮಾರ್ಗ್,
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 9415316321, 0532-2408110
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಕ್ಲಾಸಿಕ್, ಡೂಪ್ಲೆಕ್ಸ್
ಸೂಚಕ ದರಪಟ್ಟಿ: ₹4,500/- ರಿಂದ ₹5,500/-
ಇರುವ ದೂರ:
- ಸಂಗಮಕ್ಕೆ 7 ಕಿಮಿ
- ಏರ್‌ಪೋರ್ಟ್ 14 ಕಿಮಿ
- ರೈಲ್ವೇ ನಿಲ್ದಾಣ 1 ಕಿಮಿ
- ಬಸ್ ನಿಲ್ದಾಣ 0.5 ಕಿಮಿ
ಹೋಟೆಲಿನ ಹೆಸರು: ದಿ ಲಿಜೆಂಡ್ ಹೋಟೆಲ್
ವಿಳಾಸ:
23, ಥಾರ್ನ್‌ಹಿಲ್ ರಸ್ತೆ,
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 7080305807, 7080305801
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಪ್ರೀಮಿಯರ್, ಡೀಲಕ್ಸ್, ಸ್ವೀಟ್
ಸೂಚಕ ದರಪಟ್ಟಿ: ₹7,000/- ರಿಂದ ₹15,000
ಆನ್‌ಲೈನ್ ಬುಕಿಂಗ್‌ಗೆ: ಇಲ್ಲಿ ಒತ್ತಿ
ಇರುವ ದೂರ:
- ಸಂಗಮಕ್ಕೆ 7 ಕಿಮಿ
- ಏರ್‌ಪೋರ್ಟ್ 13 ಕಿಮಿ
- ರೈಲ್ವೇ ನಿಲ್ದಾಣ 1 ಕಿಮಿ
- ಬಸ್ ನಿಲ್ದಾಣ 1 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ರವೀಶ ಕಾಂಟಿನೆಂಟಲ್
ವಿಳಾಸ:
57A, ಪಿ.ಡಿ. ಟಾಂಡನ್ ರಸ್ತೆ,
ಸಿವಿಲ್ ಲೈನ್ಸ್,
ಪ್ರಯಾಗ್‌ರಾಜ್ – 211001
ಸಂಪರ್ಕ: 7081200848, 7388200886
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಡೀಲಕ್ಸ್, ಲಕ್ಷುರಿ, ರಾಯಲ್ ಸ್ವೀಟ್, ಪ್ರೆಸಿಡೆನ್ಷಿಯಲ್ ಸ್ವೀಟ್
ಸೂಚಕ ದರಪಟ್ಟಿ: ₹4,000/- ರಿಂದ ₹9,000/-
ಇರುವ ದೂರ:
- ಸಂಗಮಕ್ಕೆ 8 ಕಿಮಿ
- ಏರ್‌ಪೋರ್ಟ್ 11 ಕಿಮಿ
- ರೈಲ್ವೇ ನಿಲ್ದಾಣ 1 ಕಿಮಿ
- ಬಸ್ ನಿಲ್ದಾಣ 2 ಕಿಮಿ
ಹೋಟೆಲಿನ ಹೆಸರು: ಹೋಟೆಲ್ ಪ್ಲೇಸಿಡ್
ವಿಳಾಸ:
161, 48, ಅನುಕೂಲ್ ಚಂದ್ರ ಬ್ಯಾನರ್ಜಿ ಮಾರ್ಗ್
ಠಾಗೋರ್ ಟೌನ್,
ಪ್ರಯಾಗ್‌ರಾಜ್ – 211002
ಸಂಪರ್ಕ: 7311175175
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಡೀಲಕ್ಸ್, ಸೂಪರ್, ಎಕ್ಸಿಕ್ಯೂಟಿವ್, ಹೆರಿಟೇಜ್
ಸೂಚಕ ದರಪಟ್ಟಿ: ₹4,500/- ರಿಂದ ₹8,500/-
ಇರುವ ದೂರ:
- ಸಂಗಮಕ್ಕೆ 3 ಕಿಮಿ
- ಏರ್‌ಪೋರ್ಟ್ 15 ಕಿಮಿ
- ರೈಲ್ವೇ ನಿಲ್ದಾಣ 4 ಕಿಮಿ
- ಬಸ್ ನಿಲ್ದಾಣ 5 ಕಿಮಿ
ಹೋಟೆಲಿನ ಹೆಸರು: ಮಿಲೇನಿಯಂ ಇನ್
ವಿಳಾಸ:
07F/06A, ನ್ಯಾಯ ಮಾರ್ಗ್
ಹನುಮಾನ್ ಮಂದಿರದ ಹತ್ತಿರ
ಪ್ರಯಾಗ್‌ರಾಜ್ – 211001
ಸಂಪರ್ಕ: 7233885888
ಇಮೇಲ್: [email protected]
ಲಭ್ಯವಿರುವ ಕೋಣೆಗಳ ವಿವರಗಳು: ಹೆರಿಟೇಜ್ ಇಂಪೀರಿಯಲ್, ರಾಯಲ್ ಹೆರಿಟೇಜ್, ಡೀಲಕ್ಸ್, ಎಕ್ಸಿಕ್ಯೂಟಿವ್
ಸೂಚಕ ದರಪಟ್ಟಿ: ₹2,800/- ರಿಂದ ₹4,200/-
ಇರುವ ದೂರ:
- ಸಂಗಮಕ್ಕೆ 8 ಕಿಮಿ
- ಏರ್‌ಪೋರ್ಟ್ 11 ಕಿಮಿ
- ರೈಲ್ವೇ ನಿಲ್ದಾಣ 1 ಕಿಮಿ
- ಬಸ್ ನಿಲ್ದಾಣ 2 ಕಿಮಿ

ಇದನ್ನು ಹಂಚಿಕೊಳ್ಳಿ