Home > Event > ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರ ಭಾರತ ಪ್ರವಾಸ — 2027 > ಹೋಟೆಲ್‌ಗಳ ಪಟ್ಟಿ
ಹೋಟೆಲ್‌ಗಳ ಪಟ್ಟಿ
ಎರಡೂ ಸ್ಥಳಗಳಲ್ಲಿನ ಕಾರ್ಯಕ್ರಮದ ಸ್ಥಳಗಳ ಸಮೀಪದಲ್ಲಿರುವ ಹೋಟೆಲ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ದಯವಿಟ್ಟು ಗಮನಿಸಿ: ಕೊಠಡಿಗಳ ಲಭ್ಯತೆ ಸೀಮಿತವಾಗಿರುವುದರಿಂದ ಮತ್ತು ಕಾಲಕ್ರಮೇಣ ದರಗಳು ಹೆಚ್ಚಾಗುವ ನಿರೀಕ್ಷೆಯಿರುವುದರಿಂದ, ಭಕ್ತರು ಸಾಧ್ಯವಾದಷ್ಟು ಬೇಗ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸುವಂತೆ ಸೂಚಿಸಲಾಗಿದೆ.
ಹೋಟೆಲ್ ಹೆಸರು: ಹೋಟೆಲ್ ಶುಭಂ ಪ್ಯಾಲೇಸ್, ನರ್ಸಿಂಗಿ
ವಿಳಾಸ:
ಬೃಂದಾವನ ಕಾಲೊನಿ,
ಪ್ಲಾಟ್ ನಂ. 2, 2ನೇ ಮುಖ್ಯ ರಸ್ತೆ,
ರಾಜಪುಷ್ಪ ರೆಗಾಲಿಯಾ ಎದುರು,
ರತ್ನದೀಪ್ ಸೆಲೆಕ್ಟ್ ಮೇಲ್ಭಾಗದಲ್ಲಿ,
ನರ್ಸಿಂಗಿ,
ಹೈದರಾಬಾದ್ – 500075
ಕಾರ್ಯಕ್ರಮದ ಸ್ಥಳದಿಂದ ದೂರ: 1.3 ಕಿ.ಮೀ.
ಸಂಪರ್ಕಿಸಿ: (+91) 9281025410
ಸೂಚಿತ ದರ:
- ಇಬ್ಬರಿಗೆ ವಸತಿ: ₹ 5,250/- (ತೆರಿಗೆಗಳು ಸೇರಿ)
- ಮೂವರಿಗೆ ವಸತಿ: ₹ 6,000/- (ತೆರಿಗೆಗಳು ಸೇರಿ)
ಹೋಟೆಲ್ ಹೆಸರು: ಟ್ರಂಕ್ & ಟ್ರಾಲಿ, ಫೈನಾನ್ಷಿಯಲ್ ಡಿಸ್ಟ್ರಿಕ್ಟ್
ವಿಳಾಸ:
ಪ್ಲಾಟ್ ನಂ. 33–37,
ಜನ ಚೈತನ್ಯ ಸಾಯಿ ಲಕ್ಷ್ಮಿ ಲೇಔಟ್,
ನಾನಕ್‌ರಾಮ್‌ಗುಡ, ಫೈನಾನ್ಷಿಯಲ್ ಡಿಸ್ಟ್ರಿಕ್ಟ್,
ಹೈದರಾಬಾದ್ – 500032
ಕಾರ್ಯಕ್ರಮದ ಸ್ಥಳದಿಂದ ದೂರ: 4.5 ಕಿ.ಮೀ.
ಸಂಪರ್ಕಿಸಿ: (+91) 9912254888
ಇಮೇಲ್: [email protected]
ಸೂಚಿತ ದರ:
- ಉಪಾಹಾರದೊಂದಿಗೆ ಒಬ್ಬರಿಗೆ ವಸತಿ: ₹ 5,000/- ತೆರಿಗೆ ಪ್ರತ್ಯೇಕ
- ಉಪಾಹಾರದೊಂದಿಗೆ ಇಬ್ಬರಿಗೆ ವಸತಿ: ₹ 5,800/- ತೆರಿಗೆ ಪ್ರತ್ಯೇಕ
ಹೋಟೆಲ್ ಹೆಸರು: ಕ್ಯಾಸಾ ಹೋಟೆಲ್, ಫೈನಾನ್ಷಿಯಲ್ ಡಿಸ್ಟ್ರಿಕ್ಟ್
ವಿಳಾಸ:
ಸಾಯಿ ತುಳಸಿ ಎನ್‌ಕ್ಲೇವ್-I, ಪ್ಲಾಟ್ ನಂ. 11 & 13,
ಡೊನಾಲ್ಡ್ ಟ್ರಂಪ್ ಅವೆನ್ಯೂ ಎದುರು, ಗೌಲಿಡೊಡ್ಡಿ,
ನಾನಕ್‌ರಾಮ್‌ಗುಡ,
ಹೈದರಾಬಾದ್ – 500032
ಕಾರ್ಯಕ್ರಮದ ಸ್ಥಳದಿಂದ ದೂರ: 7 ಕಿ.ಮೀ.
ಸಂಪರ್ಕ: (+91) 9177049777
ಸೂಚಿತ ದರ:
- ಉಪಾಹಾರದೊಂದಿಗೆ ಒಬ್ಬರಿಗೆ ವಸತಿ: ₹4,500/- ತೆರಿಗೆ ಪ್ರತ್ಯೇಕ
- ಉಪಾಹಾರದೊಂದಿಗೆ ಇಬ್ಬರಿಗೆ ವಸತಿ: ₹5,000/- ತೆರಿಗೆ ಪ್ರತ್ಯೇಕ
ಹೋಟೆಲ್ ಹೆಸರು: ಟ್ರಂಕ್ & ಟ್ರಾಲಿ, ಗಚಿಬೌಲಿ
ವಿಳಾಸ:
ಪ್ಲಾಟ್ ನಂ. 135, ಜಿ.ಎಚ್.ಎಂ.ಸಿ. ಪಾರ್ಕ್ ಎದುರು,
ಇಂದ್ರ ನಗರ, ಜೆ.ವಿ. ಕಾಲೋನಿ,
ಛೋಟಾ ಅಂಜಯ್ಯ ನಗರ್, ಗಚಿಬೌಲಿ,
ಹೈದರಾಬಾದ್ – 500032
ಕಾರ್ಯಕ್ರಮದ ಸ್ಥಳದಿಂದ ದೂರ: 8.7 ಕಿ.ಮೀ
ಸಂಪರ್ಕಿಸಿ: (+91) 9912776888
ಸೂಚಿತ ದರ:
- ಉಪಾಹಾರದೊಂದಿಗೆ ಒಬ್ಬರಿಗೆ ವಸತಿ: ₹ 5,000/- ತೆರಿಗೆ ಪ್ರತ್ಯೇಕ
- ಉಪಾಹಾರದೊಂದಿಗೆ ಇಬ್ಬರಿಗೆ ವಸತಿ: ₹ 5,800/- ತೆರಿಗೆ ಪ್ರತ್ಯೇಕ
ಕೆಳಗೆ ಪಟ್ಟಿ ಮಾಡಿರುವ ಯಾವುದೇ ಹೋಟೆಲ್‌ನಲ್ಲಿ ವಸತಿ ಕಾಯ್ದಿರಿಸುವಾಗ, “ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್)” ಎಂದು ನಮೂದಿಸಿ. ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರಿಗಾಗಿ ವಿಶೇಷವಾಗಿ ನೀಡಲಾಗಿರುವ ರಿಯಾಯಿತಿ ದರಗಳನ್ನು ಪಡೆಯಲು ಇದು ಅಗತ್ಯವಾಗಿದೆ.
ಹೋಟೆಲ್ ಹೆಸರು: ಸರಳಾ ಹೋಟೆಲ್ ಇನ್
ವಿಳಾಸ:
ಪ್ಲಾಟ್ ನಂ. 132, ಖೋರಾ ರೋಡ್,
ಟವರ್ I ಎದುರು, ಇಂಡಸ್ಟ್ರಿಯಲ್ ಏರಿಯಾ,
ಸೆಕ್ಟರ್ 62, ನೋಯ್ಡಾ – 201020
ಕಾರ್ಯಕ್ರಮದ ಸ್ಥಳದಿಂದ ದೂರ: 700 ಮೀಟರ್‌ಗಳು
ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ
ಸಂಪರ್ಕ: ಶ್ರೀ ರಾಹುಲ್ | (+91) 9711555502
ಇಮೇಲ್: [email protected]
ಸೂಚಿತ ದರ: ₹ 2,500-3,000/- ತೆರಿಗೆ ಪ್ರತ್ಯೇಕ
ಹೋಟೆಲ್ ಹೆಸರು ಅಸೆಂಟ್ ಬಿಝ್
ವಿಳಾಸ:
ಪ್ಲಾಟ್ ನಂ. 127, ಖೋರಾ ರೋಡ್,
ಬಾರ್ಕ್ಲೇಸ್ ಎದುರು, ಇಂಡಸ್ಟ್ರಿಯಲ್ ಏರಿಯಾ,
ಸೆಕ್ಟರ್ 62, ನೋಯ್ಡಾ – 201309
ಕಾರ್ಯಕ್ರಮದ ಸ್ಥಳದಿಂದ ದೂರ: 850 ಮೀಟರ್‌ಗಳು
ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ
ಸಂಪರ್ಕ: ಶ್ರೀ ಪ್ರದೀಪ್ | (+91) 9599299027
ಇಮೇಲ್: [email protected]
ಸೂಚಿತ ದರ: ₹ 7,500-8,000/- ತೆರಿಗೆ ಪ್ರತ್ಯೇಕ
ಹೋಟೆಲ್ ಹೆಸರು: ಮಹಾಗುಣ್ ಸರೋವರ ಪೋರ್ಟಿಕೋ ಸೂಟ್ಸ್
ವಿಳಾಸ:
ಆಮಂತ್ರಣ್,
ಗೌತಮ್ ಪಾಲ್ವಿ ರೋಡ್,
ಸೆಕ್ಟರ್ 3, ವೈಶಾಲಿ,
ಘಾಜಿಯಾಬಾದ್ – 201019
ಉತ್ತರ ಪ್ರದೇಶ
ಕಾರ್ಯಕ್ರಮದ ಸ್ಥಳದಿಂದ ದೂರ: ಕಿ.ಮೀ
ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ
ಸಂಪರ್ಕ: ಶ್ರೀ ನಕುಲ್ ಅಹುಜಾ | (+91) 7503123309
ಇಮೇಲ್: [email protected]
ಸೂಚಿತ ದರ: ₹ 5,500-6,500/- ತೆರಿಗೆ ಪ್ರತ್ಯೇಕ
ಹೋಟೆಲ್ ಹೆಸರು: ಸಾಲ್ಟ್‌ಸ್ಟೇಝ್ ಪ್ರೀಮಿಯರ್
ವಿಳಾಸ:
ಪ್ಲಾಟ್ ನಂ. 4,
ಕ್ಯಾಪ್ಟನ್ ವಿಜಯಂತ್ ತಾಪರ್ ಮಾರ್ಗ,
ಶೇರ್ ಸಿಂಗ್ ಮಾರ್ಕೆಟ್,
ನಯಾ ಬನ್ಸ್, ಸೆಕ್ಟರ್ 15,
ನೋಯ್ಡಾ – 201301
ಕಾರ್ಯಕ್ರಮದ ಸ್ಥಳದಿಂದ ದೂರ: 9.1 ಕಿ.ಮೀ
ಗೂಗಲ್ ನಕ್ಷೆ ಕೊಂಡಿ: ಇಲ್ಲಿ ಒತ್ತಿ
ಸಂಪರ್ಕ: ಶ್ರೀ ಅಮನ್ ಜೈನ್ | (+91) 9821511447
ಇಮೇಲ್: [email protected]
ಸೂಚಿತ ದರ: ₹ 7,000-7,500/- ತೆರಿಗೆ ಪ್ರತ್ಯೇಕ
ಇದನ್ನು ಹಂಚಿಕೊಳ್ಳಿ

















